ಬಸವಣ್ಣಾ, ನಿನಗೇಳು ಜನ್ಮ,
ನನಗೆ ನಾಲ್ಕು ಜನ್ಮ,
ಚೆನ್ನಬಸವಣ್ಣಗೊಂದೆ ಜನ್ಮ.
ನೀನು ಗುರುವೆನಿಸಿಕೊಳಬೇಡ,
ನಾನು ಜಂಗಮವೆನಿಸಿಕೊಳಬೇಡ,
ನಾವಿಬ್ಬರು ಚೆನ್ನಬಸವಣ್ಣನ
ಒಕ್ಕುಮಿಕ್ಕ ಪ್ರಸಾದವ ಕೊಳ್ಳದಡೆ
ನಮ್ಮ ಗುಹೇಶ್ವರ ಸಾಕ್ಷಿಯಾಗಿ
ಭವಂ ನಾಸ್ತಿಯಾಗದು
ಕಾಣಾ ಸಂಗನಬಸವಣ್ಣಾ.
Hindi Translationबसवण्णा तुझे सात जन्म, मुझे चार जन्म,
चेन्नबसवण्णा को एक ही जन्म।
तू गुरु मत कहलाना,
मैं जंगम नहीं कहलाऊँगा।
हम दोनों चेन्नबसवण्णा से
खाने के बाद बचे प्रसाद को न लिये तो
हमारा गुहेश्वर साक्षी बने
भव नास्ति नहीं होता देख संगनबसवण्णा।
Translated by: Eswara Sharma M and Govindarao B N
English Translation
Tamil TranslationTranslated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶಬ್ದಾರ್ಥಗಳುWritten by: Sri Siddeswara Swamiji, Vijayapura