ವಚನ - 1519     
 
ಶಿವ' ಎಂಬ ವಚನವ ಬಿಡದಿರಿ, ಮಡದಿಯರ ಒಲುಮೆಯ ನಚ್ಚದಿರಿ, ದರ್ಪಣವ ಒಪ್ಪವ ತಪ್ಪದಿರಿ, ವಾಯುವ ಕಡೆಗಡೆಗೆ ತಿದ್ದದಿರಿ, ಹಿಡಿವಡೆ ದೃಢವಾಗಿ ಹಿಡಿಯಿರೆಲವೊ, ಗುಹೇಶ್ವರ ಸಿಕ್ಕಿದ ಅಲ್ಲಮಂಗೆ.