•  
  •  
  •  
  •  
Index   ವಚನ - 1531    Search  
 
ಷಡುದರುಶನ ಜ್ಞಾನವಲ್ಲದೆ ಮತ್ತೆ ಇಲ್ಲೆಂಬ ಜ್ಞಾನಿಗಳೆಲ್ಲರೂ ಚಾಂಡಾಲಿಗಳು, ಬ್ರಹ್ಮಚಾರಿಗಳೆಲ್ಲರೂ ಉದ್ದೇಶಿಗಳು, ಶಿವಯೋಗಿಗಳೆಲ್ಲರು ಅಂಧಕರು, ಇಷ್ಟಲಿಂಗಸಂಬಂಧಿಕರೆಲ್ಲರೂ ಅವಿಚಾರಿಗಳು. ಅವರಿವರ ಪರಿಯಲ್ಲ ಗುಹೇಶ್ವರಾ, ನಿಮ್ಮ ಶರಣರ ಪರಿ ಬೇರೆ!
Transliteration Ṣaḍudaruśana jñānavallade matte illemba jñānigaḷellarū cāṇḍāligaḷu, brahmacārigaḷellarū uddēśigaḷu, śivayōgigaḷellaru andhakaru, iṣṭaliṅgasambandhikarellarū avicārigaḷu. Avarivara pariyalla guhēśvarā, nim'ma śaraṇara pari bēre!
Hindi Translation षड्दर्शन ज्ञानबिना और नहीं कहते सब ज्ञानी चांडाल हैं । ब्रह्मचारी सब उद्देशी हैं। शिवयोगी सब अंधक हैं, इष्टलिंग संबंधि सब अविचारी हैं! उनके इनकी परि नहीं गुहेश्वरा, तुम्हारे शरणों की रीति अलग। Translated by: Eswara Sharma M and Govindarao B N