ಸತ್ತು ಮುಂದೆ ದೇವರ ಕೂಡುವುದುಳ್ಳಡೆ,
ಸಾಯಲೆ ಬೇಕು. ಹಿಂದೆ ನೋಯಲೇಕಯ್ಯಾ?
ತಮ್ಮಿಂದ ತಾವು ಸತ್ತು, ನಿಮ್ಮ ಮೇಲೆ ಇಡುವರು.
ಲೋಕದ ದುರ್ಜನವ ಹೊತ್ತೆ ಕಾಣಾ, ಗುಹೇಶ್ವರಾ
Transliteration Sattu munde dēvara kūḍuvuduḷḷaḍe,
sāyale bēku. Hinde nōyalēkayyā?
Tam'minda tāvu sattu, nim'ma mēle iḍuvaru.
Lōkada durjanava hotte kāṇā, guhēśvarā
Hindi Translation मरकर आगे देव से मिलना हो तो,
मरना ही चाहिए, पहले क्यों दुःखी होते?
अपने आप मरकर तुम्हारे ऊपर रखेंगे।
लोक के दुर्जनों को ढोते देख गुहेश्वरा।
Translated by: Eswara Sharma M and Govindarao B N