•  
  •  
  •  
  •  
Index   ವಚನ - 1609    Search  
 
ಹೊನ್ನಿಗಾಗಿ ಸತ್ತುದೊಂದು ಕೋಟ್ಯನುಕೋಟಿ ಹೆಣ್ಣಿಗಾಗಿ ಸತ್ತುದೊಂದು ಕೋಟ್ಯನುಕೋಟಿ ಮಣ್ಣಿಗಾಗಿ ಸತ್ತುದೊಂದು ಕೋಟ್ಯನುಕೋಟಿ ನೀ ಗುರಿಯಾಗಿ ಸತ್ತವರನಾರನೂ ಕಾಣೆ ಗುಹೇಶ್ವರಾ.
Transliteration Honnigāgi sattudondu kōṭyanukōṭi heṇṇigāgi sattudondu kōṭyanukōṭi maṇṇigāgi sattudondu kōṭyanukōṭi nī guriyāgi sattavaranāranū kāṇe guhēśvarā.
Hindi Translation सोने के लिए मरे एक करोड करॊड । स्त्री के लिए मरे एक करोड करॊड । मिट्ठी केलिए मरे एक करोड करोड । तुझे लक्ष्य बनाकर मरनेवाले को किसी को न देखा गुहेश्वरा । Translated by: Eswara Sharma M and Govindarao B N