Hindi Translationजान जानकर ज्ञान व्यर्थ हो गया।
चिह्न दिखाने पर भी कैसे मानेंगे?
अविरल घन को ध्यान कर गुरु शरण कहें तो
भूल आने से गुरु ने चिह्न दिखाया।
जान सकेतो गुहेश्वरालिंग हृदय में ही है।
Translated by: Eswara Sharma M and Govindarao B N
English Translation
Tamil Translationஅறிந்து அறிந்து அறிவு சோர்ந்தது,
அடையாளத்தை காட்டினால் நம்பாதிருப்பரோ!
முழுமுதற் பொருளை எண்ணி குருவிடம் தஞ்சம் புகுமின்
மறதி வரலாமென குரு அடையாளத்தைத் தந்தருள
அறியவியன்றால் குஹேசுவரலிங்கம் இதயத்திலுளான்.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಪ್ರಾಣಲಿಂಗಿಸ್ಥಲ
ಶಬ್ದಾರ್ಥಗಳುಅರಿದು ಅರಿದು = ಶಾಸ್ತ್ರಗಳ ಮೂಲಕ ಪರವಸ್ತುವನ್ನು ತಿಳಿಯಲು ಪುನಃ ಪುನಃ ಪ್ರಯತ್ನ ಮಾಡಿ; ಅರಿವು = ಬುದ್ದಿ; ಗುರುಶರಣೆಂಬುದು = ಗುರುವಿಗೆ ಶರಣಾಗಬೇಕು; ಘನ = ಪೂರ್ಣ; ತೆರಹಿಲ್ಲದ = ಅವಿರಳ; ತೆರೆಹಿಲ್ಲದ ಘನ = ಪರಿಪೂರ್ಣವಸ್ತು, ಅದುವೆ ಲಿಂಗ, ಪರಮಸತ್ಯ; ನೆನೆದು = ಅದನ್ನು ನೆನೆಸಿಕೊಂಡು, ಅದನ್ನು ಅರಿಯಬೇಕೆಂದು ನಿರ್ಧರಿಸಿ; ಬರುದೊರೆವೋಯಿತ್ತು = ಆಯಾಸಗೊಂಡಿತ್ತು, ವ್ಯರ್ಥವಾಯಿತ್ತು; Written by: Sri Siddeswara Swamiji, Vijayapura