Index   ವಚನ - 191    Search  
 
ಘಟಸರ್ಪನಂತೆ ಅತಿಶಯವು! ನಾಭಿಸರವರಸ್ಥಾನಕವೆ ದಳವೆಂಟು! ನವದಳಕಮಲ ಊರ್ಧ್ವಮಂಡಲದ ಅಮೃತಸೇವನೆಯಾಗಿ, ಶಿವಯೋಗಿಯಾದೆವೆಂಬರು. ಗುಹೇಶ್ವರಲಿಂಗವು ಪವನವಿಯೋಗ!