Hindi Translationस्थूल-सूक्ष्म के अंदर चमकता महाप्रकाश की जगमगाहट
ज्ञानज्योति दलों को पारकर
छाया निगला धूप में चंद्रोदय।
जलधि से आवृत फल का वर्णन नहीं कर सकता!
सेवक स्वामी को निगलकर, चौदह लोकों को पार कर,
गुहेश्वर की खडी स्थिति बाहर-अंदर को निगली थी ।
Translated by: Eswara Sharma M and Govindarao B N
English Translation
Tamil Translationதூல, சூட்சுமத்தினுள்ளே விளங்கி பேரொளியாய் ஒளிரும்
ஞானப்பேரொளி தளங்களை மீறி நிழலை விழுங்கிய
வெய்யிலினுள்ளே நிலவு உதித்தது
நீர் சூழ்ந்த பூமியின் பயனை விவரிக்கவியலுமோ?
ஆள், ஆள்பவனை விழுங்கி ஈரேழுலகினைத் தாண்டி
குஹேசுவரன் நின்ற நிலை அகம், புறத்தையே விழுங்கியது.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಪ್ರಾಣಲಿಂಗಿಸ್ಥಲ
ಶಬ್ದಾರ್ಥಗಳುಆಳು = ಲಿಂಗಕೈಂಕರ್ಯದ ಭಕ್ತ, ಭಕ್ತಿರಸವನ್ನುಂಡ ಶರಣ; ಆಳ್ದನ್ = ಒಡೆಯ, ಬಾಹ್ಯಾಂತರ ಸಮಸ್ತ ವಿಶ್ವವನ್ನು ನಿಯಾಮಿಸುವ ಅಂತರ್ಯಾಮಿಯಾದ ಅಂತರಾತ್ಮ,
ದೇಹಾಂತರಂಗದಲ್ಲಿ ಆ ಅಂತರಾತ್ಮನೆ ಪ್ರಾಣ; ಈರೇಳುಭುವನವ ದಾಂಟಿ = ಹದಿನಾಲ್ಕು ಭುವನಗಳನ್ನು ದಾಟಿ, ಭೌತವಿಸ್ತಾರವನ್ನು ಮೀರಿ; ಚಂದ್ರಮನ ಉದಯ = ಶಿವೋಹಂ ಪ್ರಜ್ಞಾ ಉದಯ; ಜಲಧಿವಳಯ = ಜಲದಿಂದ ಆವೃತವಾದ ಭೂಮಿ, ಭೌತವಲಯ, ಪ್ರಾಣಾಧಾರಿತ ಭೌತಜೀವನ; ದಳ = ದಳಗಳಿಂದ ಕೂಡಿದ ಚಕ್ರ; ಪ್ರಾಮುಖ್ಯವಾಗಿ ಆರು, ಅವುಗಳಾಚೆ ಮೂರು, ಸಹಸ್ರದಳದ ಬ್ರಹ್ಮಮಂಡಲ; ನುಂಗು = ಅಂಗವಿಸಿಕೊ; ನೆಳಲು = ಅಜ್ಞಾನ, ಮಾಯೆ, ಮರೆವು; ಬಿಸಿಲು = ಜ್ಞಾನದ ಬೆಳಕು; ಬೆಳಸು = ಹುಲುಸಾಗಿ ಬೆಳೆದ ಬೆಳೆ, ಫಲ; ಸೂಕ್ಷ್ಮ = ಸೂಕ್ಷ್ಮದೇಹ, ಹದಿನೇಳು ತತ್ವ್ತಗಳಿಂದಾದ ಕಾಯ; ಸ್ಥೂಲ = ಸ್ಥೂಲದೇಹ, ಇಪ್ಪತ್ತೈದು ತತ್ವ್ತಗಳಿಂದಾದ ಕಾಯ; Written by: Sri Siddeswara Swamiji, Vijayapura