Hindi Translationब्रह्म विष्णु को निगला, विष्णु ब्रह्म को निगला,
सारे ब्रह्मांड को अपने में समाये शतपत्र दल पार कर ,
चित्रगुप्त के हाथ का पत्र रुका था ,
गुहेश्वर जैसे लिंगैक्य की स्थिति !
Translated by: Eswara Sharma M and Govindarao B N
English Translation
Tamil Translationபிரம்மம் விஷ்ணுவை விழுங்கி, விஷ்ணு பிரம்மத்தை விழுங்கி
பிரம்மாண்டத்தைத் தன்னுள் அடக்கி, ஆயிரமிதழ்களை மீறி
சித்திரகுப்தரின் கையிலுள்ள புத்தக ஏட்டைத் தடுத்தது
குஹேசுவரனெனும் இலிங்கத்துடன் ஒன்றியவனின் நிலை.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಪ್ರಾಣಲಿಂಗಿಸ್ಥಲ
ಶಬ್ದಾರ್ಥಗಳುಕೈಯ ಪತ್ರ = ಅವರು ಬರೆವ ಕರ್ಮಲೇಖನ; ಚಿತ್ರಗುಪ್ತರು = ವ್ಯಕ್ತಿಯ ಹೊರ ಒಳಗಿನ ಕರ್ಮಗಳನ್ನೆಲ್ಲ ಯಥಾವತ್ತಾಗಿ ಲೇಖಿಸುವ ಕಾಲಪುರುಷನ ಕರಣಿಕರು; ನಿಲಿಸು = ನಿಲ್ಲಿಸಿಬಿಡು; ಬ್ರಹ್ಮ = ಚಿದ್ಬ್ರಹ್ಮ, ಜ್ಯೋತಿರ್ಮಯ ಮಹಾಲಿಂಗ; ಮೀರು = ನಾನು ಎಂಬ ಭಾವವನ್ನು ಕಳೆದುಕೊಳ್ಳುವುದು; ಲಿಂಗೈಕ್ಯದ ನಿಲವು = ಸಮರಸಸ್ಥಿತಿ; ವಿಷ್ಣು = ಉನ್ಮನಿಸ್ಥಿತಿಯನ್ನೈದ ಶರಣ; ಶತಪತ್ರದಳ = ಸಹಸ್ರಾರ ಕಮಲ; ಅಲ್ಲಿಯ ಅನುಭವ, ಮಹಾಲಿಂಗವೇ ನಾನು ಎಂಬ ಶಿವಪ್ರಜ್ಞೆ; Written by: Sri Siddeswara Swamiji, Vijayapura