•  
  •  
  •  
  •  
Index   ವಚನ - 32    Search  
 
ಭೂತ ಭೂತವ ಕೂಡಿ ಅದ್ಭುತವಾಯಿತ್ತು, ಕಿಚ್ಚು ಕಿಚ್ಚಕೂತ್ತು, [ನೀರು] ನೀರಡಿಸಿತ್ತು - ಉರಿ, ಪವನದೊಳಡಗಿರ್ದು ವಾಯುವಿಮ್ಮಡಿಸಿ ಬೆಂದಿತ್ತ ಕಂಡೆ, ಗುಹೇಶ್ವರಾ.
Transliteration Bhūta bhūtava kūḍi adbhutavāyittu, kiccu kiccakūttu, [nīru] nīraḍisittu - uri, pavanadoḷaḍagirdu vāyuvim'maḍisi benditta kaṇḍe, guhēśvarā.
English Translation 2 Element mingles with element To make a marvel. The flame burns out. Water thirsts for water. When fire enters the wind, O Guheśvara, How much faster the wind blows!
Hindi Translation भूत भूत से मिलकर अद्भुत हुआ, आग ठंडी पड़ी , जल प्यासा था, ज्वाला पवन दोष से वायु दुगनी हुई देखा गुहेश्वरा। Translated by: Eswara Sharma M and Govindarao B N
Tamil Translation பூதம் பூதத்துடன் இணைந்து அற்புதமாயிற்று அழல், தண்மையாயிற்று, நீர் வேட்கையால் துன்புற்றது அழலில் வெந்து, அலைபாயும் தன்மை மிகுந்து இரட்டிப்பானதைக் கண்டேன் குஹேசுவரனே Translated by: Smt. Kalyani Venkataraman, Chennai
ಶಬ್ದಾರ್ಥಗಳು ಉರಿ = ಸಾಂಸಾರಿಕ ತಾಪ; ಕೋಡು = ತಣ್ಣಗಾಗು; ನೀರಡಿಸು = ವಿಷಯಗಳ ದಾಹದಿಂದ ಬಳಲು; ನೀರು = ಹರಿದಾಡುವ ಮನಸ್ಸು; ಪವನದೋಷ = ಮನಸ್ಸಿನ ಚಾಂಚಲ್ಯ; Written by: Sri Siddeswara Swamiji, Vijayapura