Hindi Translationभक्त को उत्पत्ती न होने से स्थिति नहीं।
स्थिति न होने से लय नहीं।
पहले जहाँ से आया वहीं जाकर नित्य बना।
गुहेश्वरा, तुम्हरा शरण।
Translated by: Eswara Sharma M and Govindarao B N
English Translation
Tamil Translationபக்தனுக்குப் பிறவியில்லை எனவே இருப்பில்லை
இருப்பில்லை எனவே இலயமுமில்லை
முன்பு எங்கிருந்து வந்தனனோ அங்கேயே சென்று
குஹேசுவரனே, உம் சரணன் அழிவின்றி இருப்பான்.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅಲ್ಲಿಗೆ ಹೋಗಿ = ಆ ಮೂಲವಸ್ತುವಿನಲ್ಲಿಗೆ, ಆ ಸರ್ವಾಧಾರ ಪರಮಾತ್ಮನಲ್ಲಿಗೆ ಹೋಗಿ; ಉತ್ಪತ್ತಿಯಿಲ್ಲಾಗಿ = ದೇಹಸಂಬಂಧಿತ ಉತ್ಪತ್ತಿಯು ಇಲ್ಲವಾದುದರಿಂದ; ಎಲ್ಲಿಂದ ಬಂದನು = ಯಾವ ಮೂಲವಸ್ತುವಿನಿಂದ ಕೆಳಗಿಳಿದು ದೇಹವನು ಸೇರಿದನೋ; ನಿತ್ಯನಾಗಿ ಇಪ್ಪ = (ಶರಣನು) ನಿತ್ಯನಾಗಿ ಇರುವ, ಅಭವನಾಗಿ ವಾಸಿಸುವ; ಭಕ್ತಂಗೆ = ದೇಹಾತ್ಮಭಾವ ತ್ಯಜಿಸಿ, ಪರಮಾತ್ಮನೇ ತಾನು ಎಂದು ಅಪರೋಕ್ಷತಹ ಅರಿತ ಶರಣನಿಗೆ; ಮುನ್ನ = ಮೊದಲು, ದೇಹಾದಿ ಸಕಲ ಪ್ರಪಂಚ ತೋರುವ ಮುಂಚೆ; ಲಯವಿಲ್ಲ = ನಾಶವಿಲ್ಲ; ಸ್ಥಿತಿಯಿಲ್ಲ = ಕಾಲಮಿತವಾದ ಬದುಕು ಇಲ್ಲ; ಸ್ಥಿತಿಯಿಲ್ಲಾಗಿ = ಕಾಲ ಸೀಮಿತವಾದ ಬಾಳು ಇಲ್ಲವಾದುದರಿಂದ; Written by: Sri Siddeswara Swamiji, Vijayapura