Hindi Translationज्ञान के बल से कुछ लोग अज्ञानियों को जीतने
व्यर्थालाप की झूले पर बैठकर
दरिद्र लोग छेडछाड करते हैं
पक्व शरीरवाले को
ज्ञान छिपा रखना चाहिए।
पारमार्थिक ज्ञान की परिणति मिलनी चाहिए
बिना ज्ञान द्वंद्व भाव पहनकर
आडंबर की बातें करनेवाले ढोंगियॊं को
देखने से गुहेश्वर गुस्सा करता है।
Translated by: Eswara Sharma M and Govindarao B N
English Translation
Tamil Translationஅறிவின் வன்மையால் சிலர் அறியாதவரை
வெல்ல வேண்டுமென பகட்டுச் சொற்களை ஆடுவர்
மிதித்து முழங்கி, வீழ்த்தும் ஏழைகள்
அறிவு வெளிப்படாதிருத்தல் வேண்டும்
ஆன்மாவே தான் என்று உணர்ந்த
தாக்கத்தால் ஏற்படும் அற்புதப் பேரின்ப
விளைவு ஏற்பட வேண்டும் அறிவு தோன்றாது
இருமை எனும் பேத உணர்வைப் பெற்று
பகட்டாகப் பேசும் செருக்குற்றோரைக்
குஹேசுவரன் கண்டால் கனலுவான்.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅರಿಯದವರು = ಮುಗ್ದಜನರು, ಮತಿ-ಮಾತುಗಳಲ್ಲಿ ಸೌಮ್ಯರು; ಅರಿವು = ಶಾಸ್ತ್ರಜ್ಞಾನ, ಬುದ್ದಿವಂತಿಕೆ ಹಾಗೂ ವಾಣಿಜಾಣ್ಮೆ; ಅರಿವು = ಪರಮಸತ್ಯದ ಅರಿವು, ಶಿವನೇ ನಾನು ಎಂಬ ತಿಳಿವು(ಘನಗೊಂಡ ಬಳಿಕ); ಅರಿವು = ಆತ್ಮಾನುಭೂತಿ; ಉದ್ದಂಡ = ಗರ್ವಿಷ್ಠ; ಎರಡೆಂಬ ಭಿನ್ನವೇಷ = ನಾನು-ಅನ್ಯ ಎಂಬ ಭೇದಭಾವ; ಕನಲು = ಕೋಪಗೊಳ್ಳು; ಕಾಯನಿರ್ಣಯ = ದೇಹವು ನಾನಲ್ಲ-ಆತ್ಮನೇ ನಾನು ಎಂಬ ನಿರ್ಣಯ; ಡಂಬಕವ ನುಡಿ = ಆತ್ಮಾನಾತ್ಮವಿಷಯಕ ಆಡಂಬರದ ಮಾತುಗಳನ್ನಾಡು; ತೊಟ್ಟು = ತಾಳಿ; ತೋರದೆ ಇರಬೇಕು = ಅದು ಪ್ರದರ್ಶನಗೊಳ್ಳಬಾರದು; ದರಿದ್ರರು = ಆತ್ಮದ ಅರಿವಿನಲಿ ಬಡವರು; ನಿಃಪತಿ = (ನಿಷ್ಪತ್ತಿ ಆಗು), ಪಕ್ವಗೊಳ್ಳು, ಅನುಭೂತಿಯ ರೂಪತಾಳು; ಪರಿಣತೆ = ಆ ಆನಂದವೇ ಪರಿಣತೆ, ಅರಿವಿನ ಅಮೃತ ಫಲ; ಫಲಿಸಬೇಕು = ಅಳವಡಬೇಕು; ಬರುಮಾತಿನ ಉಯ್ಯಲೆಯನೇ = ಅನುಭವವಿಲ್ಲದ ಶಬ್ದಾಡಂಬರದಿಂದ ಕೂಡಿದ ವಾದ ವಿವಾದಕ್ಕೆ ಇಳಿ; ಸೋಂಕು = ಲಿಂಗ ಸೋಂಕು, ಜೀವ-ಶಿವ ಒಂದೆಂಬ ಪಾರಮಾರ್ಥಿಕ ಅರಿವಿನ ಸೋಂಕು; ಸೋಜಿಗ = ಆ ಅರಿವಿನಿಂದ ಉಂಟಾಗುವ ಅದ್ಭುತ ಆನಂದ; Written by: Sri Siddeswara Swamiji, Vijayapura