Hindi Translationबिना जाने जैसे रहने के अलावा
जानकर विद्वान बन गया।
सब बुजुर्ग मिलकर तुम्हें बाँधा अय्या
उपचार के लिए
मृत्यु का साथ दिया गुहेश्वर ने ।
Translated by: Eswara Sharma M and Govindarao B N
English Translation
Tamil Translationஅறிந்துகொள்ள வியலாது இருக்க இயலாமல்
அறிந்துகொள்ள அடையாளமானாயன்றோ!
பெரியோரனைவரும் கூடி உம்மைத் தரித்தனரன்றோ
உபசாரங்களைச் செய்வதற்காக!
குஹேசுவரனே நீ உடனிருந்தும் மறைந்தனரன்றோ!
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅರಿದು = ಅರಿವಿಗೆ ಒಳಗಾಗಿ, ಬುದ್ದಿ-ಭಾವಗಳಲ್ಲಿ ಮೂಡಿ; ಅರಿಯದಂತೆ = ಬುದ್ದಿಯಿಂದ ಅರಿತುಕೊಳ್ಳಲು ಆಗದಂತೆ, ಅಗಮ್ಯವಾಗಿ; ಇರಲೊಲ್ಲದೆ = ಆ ಅಗಮ್ಯಸ್ಥಿತಿಯಲ್ಲಿಯೇ ಇರಲಿಚ್ಚಿಸದೆ, ವ್ಯಕ್ತವಾಗಬಯಸಿ; ಉಪಚಾರಕ್ಕೋಸುಗರ = ವಿವಿಧ ಉಪಚಾರಗಳಿಂದ ಅರ್ಚಿಸುವುದಕ್ಕಾಗಿ ಮಾತ್ರ; ಕಟ್ಟಿದರೆ = ಕಟ್ಟಿದರಲ್ಲವೆ?; ಕುರುಹಾದೆ = ದೃಶ್ಯ ಕುರುಹಾದೆ, ಭಕ್ತನ ಹಸ್ತಕ್ಕಿಳಿದು ಲಿಂಗವಾದೆ; ನಿಮ್ಮ = ಆ ಕುರುಹಾಗಿ ಕಾಣಬಂದ ನಿಮ್ಮನ್ನು; ನೆರೆದು = ಅಮಿತೋತ್ಸಾಹದಿಂದ ಕೂಡಿ; ಹಿರಿಯರು = ಧಾರ್ಮಿಕ ಒಲವುಳ್ಳ ಸದಾಚಾರಸಂಪನ್ನರು; Written by: Sri Siddeswara Swamiji, Vijayapura