Hindi Translationबिना पानी, बिना छाया, बिना जड पौधा पैदा था।
शिर रहित मृग ने आकर खाया उस पौधे को;
आँखे रहित अंधे ने देखा उस मृग को ;
हाथ रहित व्याध ने मारा उस मृग को ।
अग्नि रहित प्रांत में ले जाकर जलाकर खाना पकाया
लिंगार्पित हुआ गुहेश्वरा।
Translated by: Eswara Sharma M and Govindarao B N
English Translation
Tamil Translationநீரற்ற, நிழலற்ற, வேரற்ற மரம் தோன்றியது
தலையற்ற விலங்கு அச்செடியை மேய்ந்தது;
கண்ணற்ற குருடன் அவ்விலங்கைக் கண்டனன்;
கையற்ற வேடன் அவ்விலங்கின்மீது அம்பெய்தினன்;
அமைதியான இடத்தில் சுட்டு பக்குவம் செய்து
இலிங்கத்திற்கு அர்ப்பித்தனன் குஹேசுவரனே
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಎಚ್ಚನು = ಬಾಣದಿಂದ ಹೊಡೆದನು; ಕಣ್ಣು = ಭೋಗದೃಷ್ಟಿ; ಕಿಚ್ಚಿಲ್ಲದ ನಾಡು = ಸುಶಾಂತ ನೆಲೆ, ತ್ರಿಕೂಟದಾಚೆಗಿನ ಚಂದ್ರಮಂಡಲ, ತುರೀಯ ಸ್ಥಲ, ತುರೀಯ ಸ್ಥಿತಿ; ಕುರುಡನು, ವ್ಯಾಧನು = ಭೋಗದೃಷ್ಟಿಯಿಲ್ಲದ ಹಾಗೂ ಯೋಗಸಾಧನೆಗೆ ತೊಡಗಿದ ಸಾಧಕ ಶರಣನು; ಕೈ = ಕರ್ಮಶೀಲತೆ, ಭೋಗೋಪಭೋಗದ ವಸ್ತುಗಳನ್ನು ಸಂಪಾದಿಸುವ ಕರ್ಮಗಳಲ್ಲಿ ಅಭಿರತಿ; ಗಿಡ = ವೈಷಯಿಕ ಪ್ರಪಂಚವೃಕ್ಷ; ತಲೆ ಇಲ್ಲದ = ಸುಜ್ಞಾನವಿಲ್ಲದ, ಮಾಯಾ-ಮೋಹಗಳಿಂದ ಆವೃತವಾದ; ನೀರು = ಸತ್ವ, ಸಾರ; ನೆಳಲು = ನೆಮ್ಮದಿ, ತಂಪು; ಬೇರು = ಸ್ಥಿರತೆ; ಮೃಗ = ಮನಸ್ಸು ಸಂಸಾರತಾಪಕ್ಕೆ ಒಳಗಾಯಿತು; ಮೇಯು = ವಿಷಯಗಳನು ಅನುಭವಿಸು; ಸುಟ್ಟು ಬಾಣಸವ ಮಾಡು = ಪಾಕಗೊಳಿಸು, ಮನವನು ಅ-ಮನಗೊಳಿಸು; ಹುಟ್ಟು = ಕಾಣಬರು; Written by: Sri Siddeswara Swamiji, Vijayapura