TransliterationTā sukhiyādaḍe naḍeyalu bēḍa.
Tā sukhiyādaḍe nuḍiyalu bēḍa.
Tā sukhiyādaḍe uṇalu bēḍa,
tā sukhiyādaḍe pūjisalu bēḍa,
guhēśvarayyana.
Hindi Translationखुद सुखी हो तो व्यवहार करना मत।
खुद सुखी हो तो बोलना मत।
खुद सुखी हो तो पूजा करना मत।
खुद सुखी हो तो भोजन करना मत गुहेश्वरा।
Translated by: Eswara Sharma M and Govindarao B N
English Translation
Tamil Translationதன்னை அறியின் நடை எதற்கோ?
தன்னை அறியின் மொழி எதற்கோ?
தன்னை அறியின் பூஜிப்பது எதற்கோ?
தன்னை அறியின் புசிப்பது எதற்கோ?
குஹேசுவரனே?
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಐಕ್ಯಸ್ಥಲ
ಶಬ್ದಾರ್ಥಗಳುಉಣ್ಣು = ಅರ್ಪಿತ ಪ್ರಸಾದವನ್ನು ಉಪಭೋಗಿಸು; ನಡೆ = ಆಚರಣೆ, ದೈಹಿಕಾದಿ ವ್ಯವಹಾರಗಳು; ನುಡಿ = ಮಾತು, ಬೌದ್ಧಿಕ ಹಾಗೂ ಭಾವನಾತ್ಮಕ ವ್ಯವಹಾರಗಳು; ಪೂಜೆ = ಅರ್ಚನೆ, ಅರ್ಪಿಸುವುದು; ಸುಖಿಯಾಗು = ಸ್ವಾತ್ಮಾರಾಮನಾಗು, ತನ್ನ ನಿಜಸ್ಥಿತಿಯಲ್ಲಿ ನಿಂತು ನಿಶ್ಚಿಂತನಾಗು; Written by: Sri Siddeswara Swamiji, Vijayapura