Up
Down
ಶಿವಶರಣರ ವಚನ ಸಂಪುಟ
  
ಅಲ್ಲಮಪ್ರಭು
  
Select...
Transliteration
Tamil Mss Transcription
Music
Video
English Translation
Russian Translation
German Translation
Hindi Translation
Telugu Translation
Tamil Translation
Marathi Translation
Malayalam Translation
Urdu Translation
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನ
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Index
 
ವಚನ - 824 
Search
 
ಅರಿಯದ ಕಾರಣ ಕುರುಹುವಿಡಿವೆನಲ್ಲದೆ ಅರಿದ ಬಳಿಕ ಇನ್ನೇನೊ? ಬಿಟ್ಟಡೆ ಸಮಯ ವಿರೋಧ, ಬಿಡದಿದ್ದರೆ ಜ್ಞಾನ ವಿರೋಧ. ಗುಹೇಶ್ವರಲಿಂಗವು ಉಭಯ ದಳದ ಮೇಲೈದಾನೆ ಕಾಣಾ ಸಿದ್ಧರಾಮಯ್ಯಾ.
Transliteration
Ariyada kāraṇa kuruhuviḍivenallade arida baḷika innēno? Biṭṭaḍe samaya virōdha, biḍadiddare jñāna virōdha. Guhēśvaraliṅgavu ubhaya daḷada mēlaidāne kāṇā sid'dharāmayyā.
Music
Your browser does not support the audio tag.
Courtesy:
Hindi Translation
न जानने के कारण पहचान नहीं सका। जानने के बाद और क्या ? छोडेतो समय विरोध, न छोडे तो ज्ञान विरोध गुहेश्वर लिंग उभय दल से ऊपर है देखा सिद्धरामय्या।
Translated by: Eswara Sharma M and Govindarao B N
ಪ್ರತಿಕ್ರಿಯೆಗಳು / Comments
Name
*
:
Phone
*
:
e-Mail:
Place/State/Country
Comment
*
:
ವಚನಕಾರ ಮಾಹಿತಿ
×
ಅಲ್ಲಮಪ್ರಭುದೇವರು
ಅಂಕಿತನಾಮ:
ಗುಹೇಶ್ವರ
ವಚನಗಳು:
1612
ಕಾಲ:
12ನೆಯ ಶತಮಾನ
ಕಾಯಕ:
ಮದ್ದಳೆ ಬಾರಿಸುವುದು-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಬಳ್ಳಿಗಾವಿ, ಶಿಕಾರಿಪುರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ.
ಕಾರ್ಯಕ್ಷೇತ್ರ:
ದೇಶ ಸಂಚಾರಿ- ಕಲ್ಯಾಣ, ಬೀದರ ಜಿಲ್ಲೆ.
ತಂದೆ:
ನಿರಹಂಕಾರ
ತಾಯಿ:
ಸುಜ್ಞಾನಿ
ಐಕ್ಯ ಸ್ಥಳ:
ಶ್ರೀಶೈಲ, ಕರ್ನೂಲ ಜಿಲ್ಲೆ. ತೆಲಂಗಾಣ ರಾಜ್ಯ
ಪೂರ್ವಾಶ್ರಮ:
ನಟವರ
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: