Index   ವಚನ - 948    Search  
 
ಉಂಬುವುದ ಉಣಲೆ ಬೇಕು, ಮುಟ್ಟುವುದ ಮುಟ್ಟಲೆ ಬೇಕು, ಮಾಡುವುದ ಮಾಡಲೆ ಬೇಕು, ನೋಡುವುದ ನೋಡಲೆ ಬೇಕು, ಕೂಡುವುದ ಕೂಡಲೆ ಬೇಕು. ಉಂಡು ಉಟ್ಟು ಕಂಡು ಕೇಳಿ ಹೇಳಿ ಬಿಟ್ಟು ಬಿಡದಾತ ಕಾಣಾ ಗುಹೇಶ್ವರಾ.