•  
  •  
  •  
  •  
Index   ವಚನ - 989    Search  
 
ಎಲ್ಲಿಯೂ ಇಲ್ಲೆಂಬುದ ಹುಸಿಮಾಡಿ, ಶಿಲಾಲಿಖಿತವು ಗುರುವಿನ ವಶವಾಗಿ, ಅಲ್ಲಲ್ಲಿಗೆ ಉಂಟೆಂಬುದನು ನಿಲ್ಲದೆ ತೋರಿ, ಮಾಡಿದನು ಶಿಷ್ಯ ತಾನು ಬಲ್ಲಿದ! ಷಡುವಿಧದ ಜವನಿಕೆಯ ಮರೆಯಲ್ಲಿಯೆ ಗುಹೇಶ್ವರಲಿಂಗದ ಅರಿವು!
Transliteration Elliyū illembuda husimāḍi, śilālikhitavu guruvina vaśavāgi, allallige uṇṭembudanu nillade tōri, māḍidanu śiṣya tānu ballida! Ṣaḍuvidhada javanikeya mareyalliye guhēśvaraliṅgada arivu!
Hindi Translation कहीं भी नहीं कहना झूठ कर, शिला लिखित गुरु के वश हो कर, वहाँ वहाँ रहा कहते बिना रोके दिखाये , किया शिष्य ने –खुद शत्किशाली । षड्विध परदे की आड में गुहेश्वर लिंग का ज्ञान । Translated by: Eswara Sharma M and Govindarao B N