Up
ಶಿವಶರಣರ ವಚನ ಸಂಪುಟ
  
ಮಳುಬಾವಿಯ ಸೋಮಣ್ಣ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Index
 
ವಚನ - 1 
Search
 
ಆಗಿಲ್ಲದ ಸಿರಿ, ಆಯುಷ್ಯವಿಲ್ಲದ ಬದುಕು. ಸುಖವಿಲ್ಲದ ಸಂಸಾರ. ಎಳತಟೆಗೊಂಬ ಕಾಯದ ಸಂಗ. ಬಳಲಿಸುವ ಜೀವಭಾವ. ಇವರ ಕಳವಳವಳಿದಲ್ಲದೆ ಮಳುಬಾವಿಯ ಸೋಮನ ತಿಳಿಯಬಾರದು.
Art
Manuscript
Music
Your browser does not support the audio tag.
Courtesy:
Video
Transliteration
Āgillada siri, āyuṣyavillada baduku. Sukhavillada sansāra. Eḷataṭegomba kāyada saṅga. Baḷalisuva jīvabhāva. Ivara kaḷavaḷavaḷidallade maḷubāviya sōmana tiḷiyabāradu.
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನ
Music
Transliteration
Comment
None
ವಚನಕಾರ ಮಾಹಿತಿ
×
ಮಳುಬಾವಿಯ ಸೋಮಣ್ಣ
ಅಂಕಿತನಾಮ:
ಮಳುಬಾವಿಯ ಸೋಮ
ವಚನಗಳು:
1
ಕಾಲ:
12ನೆಯ ಶತಮಾನ
ಕಾಯಕ:
ಮುಳ್ಳು ಆವಿಗೆ(ಹಾವಿಗೆ)ಮೆಟ್ಟಿ ನಡೆದುಕೊಂಡು ಹೋಗಿನೀರು ತಂದು ಸೋಮೇಶ್ವರನಿಗೆ ಸೇವೆ ಮಾಡುವುದು.
ಜನ್ಮಸ್ಥಳ:
ಮುಡಬೋಳ (ದಂಡೋತಿ ಹತ್ತಿರ), ಕಲಬುರಗಿ ಜಿಲ್ಲೆ.
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: