Index   ವಚನ - 15    Search  
 
ಆಡುವಾತ ಗಣಿಮಿಣಿಯಲ್ಲಿ ಕುಣಿದಡೆ, ಕೆಳಗೆ ನೋಡುವಾತನಿಗೆ ಆಶ್ಚರ್ಯವಾದಂತೆ, ವಸ್ತುಕೂಟ ಆಟ, ಮರ್ತ್ಯರ ಬೇಟ ನಿಶ್ಚಯವಾಗಿರಬೇಕು, ಐಘಟದೂರ ರಾಮೇಶ್ವರಲಿಂಗಕ್ಕೆ.