ಬೋಧೆಯ ಹೇಳಿ ಉಂಬವಂಗೆ ಆಗುಚೇಗೆಯ ಮಾತೇಕೆ?
ಅವ ಮಾತ ಕಲಿತ ಮಾಗತನಂತೆ,
ಆಟವ ಕಲಿತ ಕೋಲ್ಲಾಟಿಕನಂತೆ.
ಛೀ ಅದೇತರ ಅರಿವು?
ಐಘಟದೂರ ರಾಮೇಶ್ವರಲಿಂಗಕ್ಕೆ ಮುನ್ನವೆ ದೂರ.
Art
Manuscript
Music
Courtesy:
Transliteration
Bōdheya hēḷi umbavaṅge āgucēgeya mātēke?
Ava māta kalita māgatanante,
āṭava kalita kōllāṭikanante.
Chī adētara arivu?
Aighaṭadūra rāmēśvaraliṅgakke munnave dūra.