ಹೊನ್ನು ಪ್ರಾಣನಾಯಕ, ಹೆಣ್ಣು ಜೀವರತ್ನ,
ಮಣ್ಣು ಮೈಸಿರಿಯ ಕೇಡು.
ಈ ಮೂರು, ಮಹಾಲಿಂಗ
ಚೆನ್ನರಾಮಯ್ಯಂಗೆ ಸಲ್ಲಲಿತವಲ್ಲ.
Art
Manuscript
Music
Courtesy:
Transliteration
Honnu prāṇanāyaka, heṇṇu jīvaratna,
maṇṇu maisiriya kēḍu.
Ī mūru, mahāliṅga
cennarāmayyaṅge sallalitavalla.