Index   ವಚನ - 8    Search  
 
ಹಸು ಕರದು ಹಾಲಿಲ್ಲ, ಹಾವಿದ್ದು ವಿಷವಿಲ್ಲ. ಬಾಯಿದ್ದು ಹಸಿವಿಲ್ಲ. ಲಿಂಗವಿದ್ದು ಅಸುವಿಲ್ಲ. ಇಂತಿವರೆಲ್ಲರ ಸತಿಯರ ಗಂಡ ನಾನು, ರಕ್ಕಸನೊಡೆಯ ಕೊಟ್ಟುದ ಬೇಡ.