Up
ಶಿವಶರಣರ ವಚನ ಸಂಪುಟ
  
ಅಕ್ಕಮ್ಮ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Index
 
ವಚನ - 11 
Search
 
ಅಸಿ,ಮಸಿ, ಕೃಷಿ, ವಾಣಿಜ್ಯ ಮುಂತಾದ ಕಾಯಕವ ಮಾಡಿ, ಭಕ್ತರ ಪಡುಗ, ಪಾದತ್ರಾಣ, ಪಹರಿ, ಬಾಗಿಲು, ಬೊಕ್ಕಸ, ಬಿಯಗಮುಂತಾದ ಕಾಯಕವಂ ಮಾಡಿಕೊಂಡು ವ್ರತಕ್ಕೆ ಊಣೆಯವಿಲ್ಲದೆ ಮಾಡುವ ಕೃತ್ಯಕ್ಕೆ ಕಡೆಯಾಗದೆ ಈ ಭಕ್ತನ ಅಂಗಳ ಅವಿಮುಕ್ತಿ ಕ್ಷೇತ್ರ, ಆತನ ಮನೆಯೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಾಶ್ರಯ.
Art
Manuscript
Music
Your browser does not support the audio tag.
Courtesy:
Video
Transliteration
Asi,masi, kr̥ṣi, vāṇijya muntāda kāyakava māḍi, bhaktara paḍuga, pādatrāṇa, pahari, bāgilu, bokkasa, biyagamuntāda kāyakavaṁ māḍikoṇḍu vratakke ūṇeyavillade māḍuva kr̥tyakke kaḍeyāgade ī bhaktana aṅgaḷa avimukti kṣētra, ātana maneye ācārave prāṇavāda rāmēśvaraliṅgadāśraya.
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನ
Transliteration
Comment
None
ಪ್ರತಿಕ್ರಿಯೆಗಳು / Comments
C-479 
  Tue 30 Jan 2024  
ಇದರ ಸಾರಾಂಶ ಹೇಳಿದರೆ ನಮಗೆ ಸಹಾಯವಾಗಬಹುದು
  N s konapure
??????? ????? ????????? ???? ??? ( ??? ???????)
ವಚನಕಾರ ಮಾಹಿತಿ
×
ಅಕ್ಕಮ್ಮ
ಅಂಕಿತನಾಮ:
ಆಚಾರವೆ ಲಿಂಗವಾದ ರಾಮೇಶ್ವರಲಿಂಗ
ವಚನಗಳು:
155
ಕಾಲ:
12ನೆಯ ಶತಮಾನ
ಕಾಯಕ:
ಗೃಹಿಣಿ-ಈಡಿಗರ ಕೆಲಸ
ಜನ್ಮಸ್ಥಳ:
ಏಲೇಶ್ವರ(ಏಲೇರಿ)- ಯಾದಗಿರಿ ಜಿಲ್ಲೆ.
ಕಾರ್ಯಕ್ಷೇತ್ರ:
ಕಲ್ಯಾಣ, ಬೀದರ್ ಜಿಲ್ಲೆ.
ಐಕ್ಯ ಸ್ಥಳ:
ವರಕೋಡು ಹತ್ತಿರ ಕೋಟೆಕಾನು, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ.
ಪೂರ್ವಾಶ್ರಮ:
ಈಡಿಗ (ದೀವರ)
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: