Index   ವಚನ - 1    Search  
 
ಮೈನವಾಗಿ ಜುಮದಟ್ಟಿ ಬಿಟ್ಟು, ವಿವರವಾಗಿ ಪರಪರರ ಕಲಂಕವ ಕರಗಿಸಿ, ಜ್ಞಾನಿಯಾಗಿ ಆರವೆಯನಾರೈಯದೆ ಆರೈಕೆಯಾಗಿ, ಕೂಲಿಗೆ ಕೊಳಬಿಟ್ಟು, ಕೂಳಿಗೆ ಲೋಲ ಸೆರೆವಿಡಿದು, ನಾಳೆಯ ... ಗಂಟಲಗಾಣ ನಾನು ಕಾಣಾ, ವೈನಿಪುರದ ಸಂಗಮೇಶ್ವರಾ.