`ವೀ ಶಬ್ದೇ ನೋಚ್ಯತೇ ವಿದ್ಯಾ ಶಿವ ಜೀವೈಕ್ಯ ಬೋಧಿಕಾ ತಸ್ಯಾಂ ರಮಂತೇ
ಯೇ ಶೈವಾ ವೀರಶೈವಾಸ್ತುತೇ ಮತಾಃ ಇಂತೆಂದುದಾಗಿ ವಿಶಬ್ದದಿಂದೆ [ಜೀವ]
ಶಿವರೈಕ್ಯವನು ಪೇಳುತ್ತಿರ್ದಂಥ ಜ್ಞಾನವು, ಆ ಜ್ಞಾನದಲ್ಲಿ ಯಾರು ಕೆಲಂಬರು
ವಿನೋದಿಸುತ್ತಿರ್ದಪರು ಅವರಾಯಿತ್ತಾದೊಡೆ ವೀರಶೈವ ಮತ ಉಳ್ಳವರಯ್ಯಾ
ಶಾಂತವೀರಪ್ರಭುವೆ.
Art
Manuscript
Music
Courtesy:
Transliteration
`Vī śabdē nōcyatē vidyā śiva jīvaikya bōdhikā tasyāṁ ramantē
yē śaivā vīraśaivāstutē matāḥ intendudāgi viśabdadinde [jīva]
śivaraikyavanu pēḷuttirdantha jñānavu, ā jñānadalli yāru kelambaru
vinōdisuttirdaparu avarāyittādoḍe vīraśaiva mata uḷḷavarayyā
śāntavīraprabhuve.