`ಹಸ್ತಮಸ್ತಕಸಂಯೋಗಾದ್ಭೂತಿಪಟ್ಟಸ್ಯ ಧಾರಣಾತ್| ಶಿವದೇವೇತಿ ವಿಜ್ಞೇಯಃ
ಸರ್ವಪಾಪೈಃ ಪ್ರಮುಚ್ಯತೇ'|| ಎಂದು ವೀರಶೈವಾಚಾರ್ಯನ ಹಸ್ತದ
ವೀರಮಾಹೇಶ್ವರನಪ್ಪ ಶಿಷ್ಯನ ಮಸ್ತಕದ ಸಂಯೋಗದ ದೆಸೆಯಿಂದಲೂ
ವಿಭೂತಿಯ ಪಟ್ಟವ ಧರಿಸೂದರ ದೆಸೆಯಿಂದಲೂ ಆ ಶಿಷ್ಯನು....ದೇಹಿ
ಎಂದರಿಯಲ್ತಕ್ಕಾತನು. ಅಂತಪ್ಪ ವೀರಮಾಹೇಶ್ವರನು ಎಲ್ಲಾ ಪಾಪಂಗಳಿಂದಲೂ
ಬಿಡಲ್ಪಡುತ್ತಿಹನಯ್ಯಾ ಶಾಂತವೀರೇಶ್ವರಾ.
Art
Manuscript
Music
Courtesy:
Transliteration
`Hastamastakasanyōgādbhūtipaṭṭasya dhāraṇāt| śivadēvēti vijñēyaḥ
sarvapāpaiḥ pramucyatē'|| endu vīraśaivācāryana hastada
vīramāhēśvaranappa śiṣyana mastakada sanyōgada deseyindalū
vibhūtiya paṭṭava dharisūdara deseyindalū ā śiṣyanu....Dēhi
endariyaltakkātanu. Antappa vīramāhēśvaranu ellā pāpaṅgaḷindalū
biḍalpaḍuttihanayyā śāntavīrēśvarā.