ಬಳಿಕಾ ಧ್ಯಾನಕ್ರಮದಲ್ಲಿ ಮಂತ್ರಾಧಿದೇವತೆಗೆ ಅಘೋರಾದಿ ಘೋರ
ಮೂರ್ತಿ ಎಂದು, ಸದಾಶಿವಾದಿ ಮಿಶ್ರಮೂರ್ತಿ ಎಂದು, ಸಾಂಬಶಿವಾದಿ ಶಾಂತ
ಮೂರ್ತಿ ಎಂದು ತ್ರಿವಿಧಮೂರ್ತಿಗಳುಂಟವರಲ್ಲಿ ಘೋರಮೂರ್ತಿಧ್ಯಾನದಿಂ
ಚಿರಕಾಲಕ್ಕೆ ಸಕಲಸಿದ್ಧ್ಯಾದಿಗಳಹವು. ಶಾಂತಮೂರ್ತಿ ಧ್ಯಾನದಿಂದ ಶೀಘ್ರ
ಚಿರಕಾವವಲ್ಲದೆ ಪ್ರಚಾದಿಗಳ ಹವೆಂದರಿದು ಧ್ಯಾನಿಸೂದಾ ಧ್ಯಾನರಹಿತವಾಗಿ
ಮಾಳ್ಪುದೆ ಅಗರ್ಭಜಪವಾ ಧ್ಯಾನಯುಕ್ತಮಾಗಿ ಮಾಳ್ಪುದೆ ಸಗರ್ಭಜಪವವ
ರೊಳಗೆ ಅಗರ್ಭಕ್ಕೆ ಸಗರ್ಭವೆ ಕೋಟಿ ಮಡಿ ಮಿಗಿಲೆಂದು ಸಂಧ್ಯಾನಿಸೂದಯ್ಯ
ಶಾಂತವೀರೇಶ್ವರಾ.
Art
Manuscript
Music
Courtesy:
Transliteration
Baḷikā dhyānakramadalli mantrādhidēvatege aghōrādi ghōra
mūrti endu, sadāśivādi miśramūrti endu, sāmbaśivādi śānta
mūrti endu trividhamūrtigaḷuṇṭavaralli ghōramūrtidhyānadiṁ
cirakālakke sakalasid'dhyādigaḷahavu. Śāntamūrti dhyānadinda śīghra
cirakāvavallade pracādigaḷa havendaridu dhyānisūdā dhyānarahitavāgi
māḷpude agarbhajapavā dhyānayuktamāgi māḷpude sagarbhajapavava
roḷage agarbhakke sagarbhave kōṭi maḍi migilendu sandhyānisūdayya
śāntavīrēśvarā.