ಅಯಿವತ್ತೆರಡಕ್ಷದ ವಾಕ್ಯ,
ವೇದಶಾಸ್ತ್ರ ಪುರಾಣಾಗಮ ಶ್ರುತಿ ಸ್ಮೃತಿ
ದೇವವಾಕ್ಯವೆಂ[ಬಾ]ದ್ಯಕ್ಷರ ಬೇರುಂಟಾದರೆ
ನೋಯಬಹುದೆಂದ ಶ್ರೀಮುಕ್ತಿರಾಮೇಶ್ವರ.
Art
Manuscript
Music
Courtesy:
Transliteration
Ayivatteraḍakṣada vākya,
vēdaśāstra purāṇāgama śruti smr̥ti
dēvavākyaveṁ[bā]dyakṣara bēruṇṭādare
nōyabahudenda śrīmuktirāmēśvara.