Index   ವಚನ - 31    Search  
 
ಎನ್ನ ಮನದಲ್ಲಿ ದಿಟವಿಲ್ಲ, ಪೂಜಿಸಿ ಏವೆನು? ಹೃದಯದಲ್ಲೊಂದು, ವಚನದಲ್ಲೊಂದು ಎನಗೆ ನೋಡಾ. ಎನ್ನ ಕಾಯ ಭಕ್ತ , ಮನ ಭವಿ ಸಕಳೇಶ್ವರದೇವಾ.