Index   ವಚನ - 41    Search  
 
ಕಾಡಪತ್ರೆಯ ನಾಡಕೀಡೆ ತಿಂದಿರವೆ? ಉಡು ಏಕಾಂತ ನಿವಾಸಿಯೆ? ತೋಳ ದಿಗಂಬರಿಯೇ? ಎತ್ತು ಬ್ರಹ್ಮಚಾರಿಯೇ? ಬಾವುಲ ತಲೆಕೆಳಗಾಗಿದ್ದಡೆ ತಪಸ್ವಿಯೇ? ಸಕಳೇಶ್ವರದೇವಾ, ನಿಮ್ಮ ನಿಜವನರಿಯದ ಶರಣರು ಹೊರಹಂಚೆ ಒಳಬೊಳ್ಳೆ, ಒಲ್ಲದು ಲಿಂಗೈಕ್ಯರು.