ದೇವರೆದರಾವು ಏಳುವೆವಯ್ಯಾ,
ದೇವ ಬಿದ್ದರಾವು ಬೀಳುವೆವಯ್ಯಾ.
ದೇವ ಸತ್ತರಾವು ಸಾವೆವಯ್ಯಾ,
ದೇವ ಬದುಕಿದರಾವು ಬದುಕುವೆವಯ್ಯಾ.
ನಾ ಸತ್ತು , ದೇವ ಹಿಂದುಳಿದಡೆ,
ಎನ್ನಿಂದ ಬಿಟ್ಟು ವ್ರತಗೇಡಿಗಳಾರು ಹೇಳಾ,
ಸಕಳೇಶ್ವರದೇವಾ.
Art
Manuscript
Music
Courtesy:
Transliteration
Dēvaredarāvu ēḷuvevayyā,
dēva biddarāvu bīḷuvevayyā.
Dēva sattarāvu sāvevayyā,
dēva badukidarāvu badukuvevayyā.
Nā sattu, dēva hinduḷidaḍe,
enninda biṭṭu vratagēḍigaḷāru hēḷā,
sakaḷēśvaradēvā.