ಯೋಗಿ, ಜೋಗಿ, ತಪಸಿ, ಸನ್ಯಾಸಿ,
ನರಮಾಂಸಕ, ನೀಲಪಟರು ಸುಳಿವರು ಕ್ಷುಧೆ ಕಾರಣ.
ತೋರಿ, ಮಾರಿಯುಂಬು ಬೆವಹಾರಗಳು!
ನಿರ್ಣಯ ನಿರ್ಲೇಪಭಕ್ತಿ ಯುಳ್ಳವರನಲ್ಲದೊಲ್ಲ,
ಸಕಳೇಶ್ವರದೇವ.
Art
Manuscript
Music
Courtesy:
Transliteration
Yōgi, jōgi, tapasi, san'yāsi,
naramānsaka, nīlapaṭaru suḷivaru kṣudhe kāraṇa.
Tōri, māriyumbu bevahāragaḷu!
Nirṇaya nirlēpabhakti yuḷḷavaranalladolla,
sakaḷēśvaradēva.