Index   ವಚನ - 106    Search  
 
ವೇದವಿ[ದ್ದೇನು] ಬ್ರಹ್ಮರಾಕ್ಷಸನಾದಲ್ಲಿ, ಸಮತೆಯಿ[ದ್ದೇನು] ಸಾಗುರಿಯಲ್ಲಿ. ವೀರುಕುವರ ಸಾವಿನಲಿ[ದ್ದೇನು] ಶಿವಪದವಾಗಲರಿವುದೆ, ತನ್ನಲ್ಲಿ ಶಿವಸುಖವಿಲ್ಲದನುಭಾವ? ಸಕಳೇಶ್ವರದೇವನರಿದ ಶಿವ್ಯೆಕ್ಯ, ಅರಿಯದ ಮರುಳುಗಳಲ್ಲಿ ಏನಿದ್ದಡೇನು?