Index   ವಚನ - 17    Search  
 
ಕಂಚಿನ ಮಂಜುಳದಲ್ಲಿ ತೋರುವ ನಂಜು, ಕೊಲುವರಿಗೆ ಬಿಂದು. ಸಾಕಾರ ನಿಂದಲ್ಲಿ ಆತ್ಮಂಗೊಡಲೆ? ಆ ಒಡಲೊಡೆದು, ಒಡಲೊಡೆಯನನರಿತಡೆ, ಅದು ಸಂಸಾರಕ್ಕೆ ಬಿಡುಗಡೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.