ಕೆಂಡಮಂಡಲ ರಣಭೂಮಿಯಲ್ಲಿ
ಅಖಂಡಿತಮಯರು ಕಡಿದಾಡಿ,
ಹಿಡಿಖಂಡದ ಕರುಳ ಖಂಡಿಸಿ,
ಶಿರ ತಂಡತಂಡದಲ್ಲಿ ದಿಂಡುರುಳಿತ್ತು.
ಅಖಂಡಿತನ ಮನ ಖಂಡೆಹದ
ಬೆಂಬಳಿಯ ಗಾಯದಲ್ಲಿ ಸುಖಿತನು.
ರಣಭೂಮಿಯಲ್ಲಿ ಅಖಂಡಿತ ಗೆದ್ದ.
ಸಗರದ ಬೊಮ್ಮನೊಡೆಯ ತನುಮನ ಕೂಡಿ
ಸಂಗದ ಸಂಗಸುಖಿಯಾದ.
Art
Manuscript
Music
Courtesy:
Transliteration
Keṇḍamaṇḍala raṇabhūmiyalli
akhaṇḍitamayaru kaḍidāḍi,
hiḍikhaṇḍada karuḷa khaṇḍisi,
śira taṇḍataṇḍadalli diṇḍuruḷittu.
Akhaṇḍitana mana khaṇḍ'̔ehada
bembaḷiya gāyadalli sukhitanu.
Raṇabhūmiyalli akhaṇḍita gedda.
Sagarada bom'manoḍeya tanumana kūḍi
saṅgada saṅgasukhiyāda.