Index   ವಚನ - 45    Search  
 
ತನುವಿನ ಒಳಗಣ ಕಣ್ಣಿನಲ್ಲಿ ನೋಡುವನಾರೊ? ನಾನೆಂಬಲ್ಲಿ ಅದೇನು ಹೇಳು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ?