ಹಗೆ ನಿದ್ರೆಗೈವಲ್ಲಿ ಕೊಲುವ ಅರಿ ಬಂದು,
ಮರೆದೊರಗಿದನೆಯೆಂದು ಎಬ್ಬಿಸಿ,
ನಿನ್ನ ನಾ ಕೊಲಬಂದೆ ಎಂದನೆ.
ಅರಿ ನೋಡಿ, ಕೊಲಬಂದವನಲ್ಲಾ ಎಂದು ಎನ್ನನುಳುಹಿದೆ.
ಎನಗೂ ನಿನಗೂ ಹಗೆಯಿಲ್ಲ.
ಎನ್ನೆಡೆ ನಿನ್ನೆಡೆಗೆ ತಂದು ಹಾಕಿದವರೆ ಹಗೆ,
ನಾನೂ ನೀನೂ ಕೂಡಿ ಹಗೆಯನರಸಿ [ಕೊಲ್ಲುವ],
ಸಗರದ ಬೊಮ್ಮನೊಡೆಯ
ತನುಮನ ಸಂಗಮೇಶ್ವರಲಿ
Art
Manuscript
Music
Courtesy:
Transliteration
Hage nidregaivalli koluva ari bandu,
maredoragidaneyendu ebbisi,
ninna nā kolabande endane.
Ari nōḍi, kolabandavanallā endu ennanuḷuhide.
Enagū ninagū hageyilla.
Enneḍe ninneḍege tandu hākidavare hage,
nānū nīnū kūḍi hageyanarasi [kolluva],
sagarada bom'manoḍeya
tanumana saṅgamēśvaraliṅgadalli.