Index   ವಚನ - 1    Search  
 
ಶಿವನೆ ಅಧಿಕನು, ಶಿವಭಕ್ತನೆ ಕುಲಜನು, ಶಿವಪ್ರಸಾದದಿಂದಧಿಕವಾವುದೂ ಇಲ್ಲವೆಂದುದು ಶ್ರುತಿ. ಇದನರಿದು, ಸದ್ಗುರು ಶಂಭುಸೋಮೇಶ್ವರನ ಭಜಿಸಿ, ಪ್ರಸಾದಸೇವನೆಯ ಮಾಡದಿರಲು, ಅಘೋರನರಕ ತಪ್ಪದು.