Index   ವಚನ - 1    Search  
 
ಉದುರಿ ಬೀಳುವನ್ನಕ್ಕ ನಿನ್ನ ಹಂಗು ಉದುರಿ ಬಿದ್ದಬಳಿಕ ಎನ್ನೊಡವೆ. ನಾ ಪೂಜಿಸುವನ್ನಕ್ಕ ದೇವ. ಎನ್ನ ಪೂಜೆಗೊಳಗಾದಲ್ಲಿ ನೀ ಭಕ್ತ ನಾ ನಿತ್ಯ. ಇಂತೀ ಸರ್ವ[ಮ]ಯವಸ್ತು ಬೀಜವಲಾ. ಗರ್ವ ಮಲತ್ರಯದೂರ, ಸರ್ವಾಂಗ ಸಂತೋಷ ನಿಗರ್ವದ ಸರ್ವೇಶ್ವರಲಿಂಗವು ತಥ್ಯಮಿಥ್ಯದವನಲ್ಲ.