Index   ವಚನ - 1    Search  
 
ವ್ರತಭ್ರಷ್ಟನ, ಲಿಂಗಬಾಹ್ಯನ ಕಂಡಡೆ ಸತ್ತ ನಾಯ, ಕಾಗೆಯ ಕಂಡಂತೆ. ಅವರೊಡನೆ ನುಡಿಯಲಾಗದು ಭೀಮೇಶ್ವರಾ.