ವಚನ - 1     
 
ಅಂಕುಸದರಳಿನ ಸಂಪಗೆಯ ಹುವ್ವಿನ ಕಂಪು! ಇತ್ತಲಿತ್ತ ಬಿಜಯಂಗೈಯದಿರು ಶಿವನೆ! ಅರಿಯಾ ಮಗನೆ! ಮಲೆಯ ಮಲ್ಲಯ್ಯ ನಿನಗೆಂದು ಬಂದುದನು. ನೀವು ಭಕ್ತರಂಗಳದಲ್ಲಿ ಆಡುವ ತೊತ್ತುವೇಶಿಯ ಮಗನೆಂದು ಬಂದಿರಿ ಶಿವನೆ! ಕಪಿಲಸಿದ್ಧಮಲ್ಲಿಕಾರ್ಜುನ!

C-516 

  Sat 02 Mar 2024  

 Nagaraj
  https://whatsapp.com/channel/0029VaDuLDn9WtC3
https://whatsapp.com/channel/0029VaDuLDn9WtC3ZajDZR33