•  
  •  
  •  
  •  
Index   ವಚನ - 2    Search  
 
ಅಂಗ ಲಿಂಗದಲ್ಲಿ ಎನ್ನ ಅಂಗವಿಸದಂತೆ ಇರಿಸಯ್ಯಾ ಅಯ್ಯಾ ಸಂಗ ಸಂಗಸುಖದಲ್ಲಿ ಬಳಲಿಸದೆ, ಅಂಗವನೆ ಈಯಯ್ಯಾ ಕಾರುಣ್ಯಾಕರನೆ, ಕಪಿಲಸಿದ್ಧಮಲ್ಲಿನಾಥಯ್ಯಾ ನಿಮ್ಮ ಸಂಗವ ಹಿಂಗದಂತಿರಿಸು.
Transliteration Aṅga liṅgadalli enna aṅgavisadante irisayya ayya saṅga saṅgasukhadalli baḷalisade, aṅgavane īyayya kāruṇyākarane, kapilasid'dhamallināthayya nim'ma saṅgava hiṅgadantirisu.