•  
  •  
  •  
  •  
Index   ವಚನ - 3    Search  
 
ಅಂಗದಲ್ಲಿ ಲಿಂಗ! ಆ ಲಿಂಗ ಧ್ಯಾನದಲ್ಲಿಪ್ಪ ಒಡಲೊಡವೆ ಒಡೆಯರಿಗೆಂಬ; ಮಾಡಿ ಮನದಲ್ಲಿ ಹೊಳೆಯದೆ ಬಾಳೆ ಫಲದಂತಿಪ್ಪ ಮಾತಿನ ಬಟ್ಟೆಗೆ ಹೋಗ[ದ]; ಸೂತಕಶ್ರುತವ ಕೇಳದ; ಸದ್ಭಕ್ತರ ನೆನವುದೆ ಮಂತ್ರವಯ್ಯ, ಕಪಿಲಸಿದ್ಧಮಲ್ಲಿಕಾರ್ಜುನ.
Transliteration Aṅgadalli liṅga! Ā liṅga dhyānadallippa oḍaloḍave oḍeyarigemba; māḍi manadalli hoḷeyade bāḷe phaladantippa mātina baṭṭege hōga[da]; sūtakaśrutava kēḷida; sadbhaktara nenavude mantravayya, kapilasid'dhamallikārjuna.