ಅಂಗೋದಕದಿಂದ ಅಂಗರಕ್ಷಣಂಗಳ ಮಾಡುವೆ;
ಲಿಂಗೋದಕದಿಂದ ಸರ್ವಪವಿತ್ರವ ಮಾಡುವೆ;
ಪ್ರಸಾದೋದಕದಿಂದ ಪ್ರಾಣನ ನೆಲೆಯನರಿವೆ
ಇಂತೀ ತ್ರಿವಿಧೋದಕದಿಂದ ಶುದ್ಧನಹೆ,
ಸಿದ್ಧನಹೆ, ಪ್ರಸಿದ್ಧನಹೆ,
ಕಪಿಲಸಿದ್ಧಮಲ್ಲಿಕಾರ್ಜುನ ತಾನಹೆ.
Art
Manuscript
Music
Courtesy:
Transliteration
Aṅgōdakadinda aṅgarakṣaṇaṅgaḷa māḍuve;
liṅgōdakadinda sarvapavitrava māḍuve;
prasādōdakadinda prāṇana neleyanarive
intī trividhōdakadinda śud'dhanahe,
sid'dhanahe, prasid'dhanahe,
kapilasid'dhamallikārjuna tānahe.