Index   ವಚನ - 95    Search  
 
ಅಯ್ಯಾ, ಬಾರಯ್ಯಾ ಬಾರಾ ಆನಂದಾದಿಯಲ್ಲಿ ಅಯ್ಯಾ, ಒಯ್ಯನೇ ಕೈಗೊಡಯ್ಯ. ಅಯ್ಯಾ ಕಂಗೆಟ್ಟ ಪಶುವಾದೆನು. ಎಲೆ ಅಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.