ಆದ್ಯರ ವಚನಕ್ಕೆ,
ಅಷ್ಟಾವರಣದ ಸಂಗನಬಸವಯ್ಯನ ವಚನವ ಕೇಳಿ
ಪದ್ಮಿನಿಯಲ್ಲಿ ಬೆ[ರೆ]ದ ಕಾಮಿಯಂತೆ,
ಎರೆದು ನಿದ್ರಿಪ ಬಾಲನಂತೆ,
ಕಾಯವ ದಣಿಸಿದ ಕೃಷೀವಲನ ನಿದ್ರೆಯಂತೆ
ಪರವಶನಾದೆ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Ādyara vacanakke,
aṣṭāvaraṇada saṅganabasavayyana vacanava kēḷi
padminiyalli be[re]da kāmiyante,
eredu nidripa bālanante,
kāyava daṇisida kr̥ṣivalana nidreyante
paravaśanāde kāṇā, kapilasid'dhamallikārjunā.