•  
  •  
  •  
  •  
Index   ವಚನ - 194    Search  
 
ಆರು ಕಂಡು ಕೈಯೆತ್ತಿ ಮುಗಿದರೆ ನಾನು ಮುಗಿವೆನಾಗಿ, ಅದೇನು ಕಾರಣವೆಂದರೆ ಅವರ ನಿಟಿಲತಟದ ಭ್ರೂಮಧ್ಯದಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನನಿಪ್ಪನಾಗಿ ಅವರರಿಯರು ನಾ ಬಲ್ಲೆನಾಗಿ ಕೈಮುಗಿವೆನು.
Transliteration Āru kaṇḍu kaiyetti mugidare nānu mugivenāgi, adēnu kāraṇavendare avara niṭilataṭada bhrūmadhyadalli kapilasid'dhamallikārjunanippanāgi avarariyaru nā ballenāgi kaimugivenu.