ಆವಾವ ಭಾವದಲ್ಲಿ ನಿಮ್ಮನಲ್ಲದೆ
ನಾನರಿಯದಿದ್ದೆನಯ್ಯಾ,
ದೇವ ದೇವಾ, ಕಾಯಯ್ಯಾ, ಕಾಯಯ್ಯಾ.
ಕರುಣಿ ಕರುಣಿ, ಕೃಪಾವಲ್ಲಭ ಗುರುವೆ,
ಕಪಿಲಸಿದ್ಧಮಲ್ಲಿನಾಥಯ್ಯಾ.
Art
Manuscript
Music
Courtesy:
Transliteration
Āvāva bhāvadalli nim'manallade
nānariyadiddenayyā,
dēva dēvā, kāyayya, kāyayya.
Karuṇi karuṇi, kr̥pāvallabha guruve,
kapilasid'dhamallināthayya।