Up
ಶಿವಶರಣರ ವಚನ ಸಂಪುಟ
  
ಸಿದ್ಧರಾಮೇಶ್ವರ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Index
 
ವಚನ - 255 
Search
 
ಇಷ್ಟಲಿಂಗದ ಭೇದ ದೃಷ್ಟವಪ್ಪೀ ಮುಕ್ತಿ ಬಚ್ಚಬರಿಯಾನತದ ನಿರ್ಗುಣದಲಿ ಒಪ್ಪಿಪ್ಪ ಕಮಳದಲಿ ತಪ್ಪದಿಹ ದೀಪ್ತಿಯಲಿ, ಒಪ್ಪಿಪ್ಪ ನಿತ್ಯದಿಂದಿಪ್ಪತ್ತರಲ್ಲಿ ಮನೆಗಳಾ ಮಧ್ಯದಲಿ ಮನಸಿಜನ ಎಣಿಕೆಯನು ಹುಗಲೀಯದೆ ಶುದ್ಧ ತಾತ್ಪರ್ಯದಾ ಕಾ[ಮ್ಯಾ]ರ್ಥದಿಂದಲ್ಲಿ ನಿಃಕಾಮ ಸಂಗವ ಮಾಡಿ ಸೋಮಕೊಳದಲ್ಲಿ ಶುದ್ಧ ನೀರ ಮಿಂದು ತಾನು ತಾನೊಂದಾಗಿ ನಾನಾಗುಣಂಗಳ ಭೇದವನು ಅರಿದೀಗ ಮುಗ್ಧನಾದ. ಮೋಹಿಸುವ ಮಲತ್ರಯದ ಕಾಮಿಸುವ ಸಂಗಮವನು ಬೇಗದಲಿ ಸುಟ್ಟು ನೀನು ನಾನಾದೆ ಕಪಿಲಸಿದ್ಧಮಲ್ಲಿಕಾರ್ಜುನಾ.
Art
Manuscript
Music
Your browser does not support the audio tag.
Courtesy:
Video
Transliteration
Iṣṭaliṅgada bhēda dr̥ṣṭavappī mukti baccabariyānatada nirguṇadali oppippa kamaladali tappadiha dīptiyali, oppippa nityadindippattaralli manegaḷa madhyadali manasijana eṇikeyanu hugalīyade śud'dha tātparyada kā[myā]rthadinda niḥkāma saṅgava māḍi sōmakoḷadalli śud'dha nīra mindu tānu tānondāgi nānāguṇaṅgaḷa bhēdavanu aridīga mugdhanāda. Mōhisuva malatrayada kāmisuva saṅgamavanu bēgadali suttu nīnu nānāde kapilasid'dhamallikārjunā.
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನ
Music
Transliteration
Comment
None
ವಚನಕಾರ ಮಾಹಿತಿ
×
ಸಿದ್ಧರಾಮೇಶ್ವರ
ಅಂಕಿತನಾಮ:
ಕಪಿಲಸಿದ್ದಮಲ್ಲಿಕಾರ್ಜುನ
ವಚನಗಳು:
1961
ಕಾಲ:
12ನೆಯ ಶತಮಾನ
ಕಾಯಕ:
ಕೆರೆಕಟ್ಟೆ ಕಟ್ಟಿಸುವುದು-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಸೊನ್ನಲಿಗೆ(ಸೊಲ್ಲಾಪುರ) ಮಹಾರಾಷ್ಟ್ರ ರಾಜ್ಯ
ಕಾರ್ಯಕ್ಷೇತ್ರ:
ಸೊನ್ನಲಿಗೆ-ಕಲ್ಯಾಣ, ಬೀದರ ಜಿಲ್ಲೆ
ತಂದೆ:
ಮುದ್ದುಗೌಡ
ತಾಯಿ:
ಸುಗ್ಗವ್ವೆ
ಐಕ್ಯ ಸ್ಥಳ:
ಸೊಲ್ಲಾಪುರ. ಮಹಾರಾಷ್ಟ್ರ ರಾಜ್ಯ
ಪೂರ್ವಾಶ್ರಮ:
ಕುಡುಒಕ್ಕಲಿಗ(ನೊಳಂಬ)
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: